ಸೋನಿ ಕಮಲೇಶ್ ಯಾದವ್ (ಜನನ 25 ಮಾರ್ಚ್ 1994, ಘಾಜಿಯಾಬಾದ್, ಉತ್ತರ ಪ್ರದೇಶ ) ಅವರು ಭಾರತೀಯ ಕ್ರಿಕೆಟಿಗರು. ಅವರು ಬಲಗೈ ಬ್ಯಾಟರ್ ಆಗಿದ್ದರೆ. ಹಾಗು ಬಲಗೈ ಮಧ್ಯಮ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಅವರು ೭ ಫೆಬ್ರವರಿ ೨೦೧೭ ರಂದು ನಡೆದ ''ಮಹಿಳಾ ಕ್ರಿಕೆಟ್ ವಿಶ್ವಕಪ್ ಅರ್ಹತಾ'' ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಮಹಿಳಾ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ () ಗೆ ಪಾದಾರ್ಪಣೆ ಮಾಡಿದರು. == ಉಲ್ಲೇಖಗಳು ==